HEALTH TIPS

17 ವರ್ಷ ಜೈಲುವಾಸದ ಬಳಿಕ 'ಅಪರಾಧ ನಡೆದಾಗ ತಾನು ಅಪ್ರಾಪ್ತ' ಎಂದವನಿಗೆ ಬಿಡುಗಡೆ ಭಾಗ್ಯ !

              ನವದೆಹಲಿ : ಕೊಲೆ ಪ್ರಕರಣ ಎದುರಿಸುತ್ತಿದ್ದ ವ್ಯಕ್ತಿಯೊಬ್ಬ ಘಟನೆ ನಡೆದಾಗ 17 ವರ್ಷ ಏಳು ತಿಂಗಳು ವಯಸ್ಸಿನವನಾಗಿದ್ದರೂ ಆತ ಅಪ್ರಾಪ್ತ ಎಂದು ಆತನ ವಿರುದ್ಧದ ಆರೋಪ ಅಲ್ಲಗಳೆಯುವ ವೇಳೆ ಹಾಗೂ ಕೋರ್ಟ್ ವಿಚಾರಣೆ ವೇಳೆ ಹಾಗೂ ಆತನಿಗೆ ವಿಧಿಸಲಾದ ಶಿಕ್ಷೆಯನ್ನು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‍ನಲ್ಲಿ ಪ್ರಶ್ನಿಸಿದಾಗ ಆತನಾಗಲೀ ಆತನ ವಕೀಲರಾಗಲೀ ಎತ್ತದೇ ಇದ್ದ ಪರಿಣಾಮ ಆತ 17 ವರ್ಷ ಜೈಲಿನಲ್ಲಿ ಕೊಳೆಯುವಂತಾಗಿತ್ತು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries