ಕಾಸರಗೋಡು: ಪೌರತ್ವ ಕಾಯ್ದೆ ಪ್ರತಿ`Àಟಿಸಿ ಕಾಸರಗೋಡು ಪ್ರ`Áನ ಅಂಚೆ ಕಚೇರಿ ದಿಗ್ಬಂ`Àನ ನಡೆಸಿದ ಮುಸ್ಲಿಂ ಯೂತ್ ಲೀಗ್ ಕಾರ್ಯಕರ್ತರಿಗೆ 39 ಸಾವಿರ ರೂ. ದಂಡ ವಿ„ಸಿ ನ್ಯಾಯಾಲಯ ತೀರ್ಪು ನೀಡಿದೆ.
2019 ಡಿಸೆಂಬರ್ 24 ರಂದು ದಿಗ್ಬಂಧನ ನಡೆಸಲಾಗಿತ್ತು. ರಾಜ್ಯ ಉಪಾಧ್ಯಕ್ಷ ಅಶ್ರಫ್ ಎಡನೀರು, ಜಿಲ್ಲಾ ಅಧ್ಯಕ್ಷ ಅಸೀಸ್ ಕಳತ್ತೂರು, ಪ್ರಧಾನ ಕಾರ್ಯದರ್ಶಿ ಸಹೀರ್ ಆಸಿಫ್, ರಾಜ್ಯ ಸಮಿತಿ ಸದಸ್ಯರಾದ ಟಿ.ಡಿ.ಕಬೀರ್, ಯೂಸುಫ್ ಉಳುವಾರು, ಜಿಲ್ಲಾ ಉಪಾಧ್ಯಕ್ಷ ಎಂ.ಎ.ನಜೀಬ್, ಹಾಶಿಂ ಬಂಬ್ರಾಣ, ಬಶೀರ್ ಕಡವತ್, ಖಲೀಲ್ ಕೊಲ್ಲಂಬಾಡಿ, ಜಲೀಲ್ ತುರ್ತಿ, ಅಶ್ರಫ್ ಬಿ, ಶಾನಿಫ್ ನೆಲ್ಲಿಕಟ್ಟೆ, ಅನ್ವರ್ ಪಿ.ಎಂ, ಸಲೀಂ ಚೆರ್ಕಳ, ಮುನೀರ್ ಪಿ.ಎಚ್. ವಿರುದ್ಧ ಕಾಸರಗೋಡು ಪೆÇಲೀಸರು ಕೇಸು ದಾಖಲಿಸಿದ್ದರು.





