ಕಾಸರಗೋಡು: ದೇಶದ ಉತ್ತಮ ಶುಚಿತ್ವದಿಂದ ಕೂಡಿದ ನಗರವನ್ನು ಆಯ್ಕೆಮಾಡುವ ರಾಷ್ಟ್ರೀಯ ಶುಚಿತ್ವ ಪರಿಶೋಧನಾ ಸರ್ವೇ'ಸ್ವಚ್ಛ ಸಮೀಕ್ಷೆ-2022'ನಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ನಮೂದಿಸಿ ನಿಮ್ಮ ನೆಚ್ಚಿನ ನಗರವನ್ನು ನಂಬರ್ ಒನ್ ಮಾಡಬಹುದಾಗಿದೆ. ಜಿಲ್ಲೆಯ ಕಾಸರಗೋಡು, ಕಾಞಂಗಾಡ್ ಮತ್ತು ನೀಲೇಶ್ವರ ನಗರಸಭೆಗಳಲ್ಲಿ ನೈರ್ಮಲ್ಯ ಮಾನ ದಂಡಗಳ ಬಗ್ಗೆ ಅಭಿಪ್ರಾಯಗಳನ್ನು ದಾಖಲಿಸಬೇಕಾಗಿದೆ. ಏಪ್ರಿಲ್ 15 ಅಂತಿಮ ದಿನವಾಗಿದ್ದು, ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಅಥವಾ https://ss-cf.sbmurban.org/#
ಸ್ವಚ್ಛ ನಗರ ಸಮೀಕ್ಷೆಯಲ್ಲಿ ಭಾಗವಹಿಸಲು ಅವಕಾಶ
0
ಏಪ್ರಿಲ್ 11, 2022
Tags





