ಕಾಸರಗೋಡು: ಹರಿಯಾಣದ ಫÀರಿದಬಾದ್‍ನ ಆಶಾ ಜ್ಯೋತಿ ವಿದ್ಯಾಪೀಠದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಬಾಲಕಿಯರ 8 ರಿಂದ 14 ವರುಷದ ಒಳಗಿನ ಯೋಗಸಾನ ಸ್ಪರ್ಧೆಯಲ್ಲಿ ಕೇರಳ ರಾಜ್ಯದಿಂದ ಭಾಗವಹಿಸಿದ ಕಾಸರಗೋಡಿನ ಶ್ರೀ ಲಕ್ಮೀ ವೆಂಕಟೇಶ ವಿದ್ಯಾಲಯದ ವಿದ್ಯಾರ್ಥಿನಿ ಅಭಿಜ್ಞಾ ಚಾಂಪಿಯನ್ ಮುಡಿಗೇರಿಸಿಕೊಂಡಿದ್ದಾಳೆ.
28 ರಾಜ್ಯಗಳ 84 ಯೋಗಪಟುಗಳಲ್ಲಿ ಈಕೆ ಎರಡನೇ ಸುತ್ತಿನಲ್ಲಿ ಹತ್ತು ವಿದ್ಯಾರ್ಥಿಗಳ ಆಯ್ಕೆಯಲ್ಲಿ ಚಿನ್ನದ ಪದಕವನ್ನು ತನ್ನ ಮುಡಿಗೇರಿಸಿಕೊಂಡಿದ್ದಾಳೆ. ಈಕೆ ಯೋಗ ಶಿಕ್ಷಿಕಿ ತೇಜಕುಮಾರಿ- ಹರೀಶ್ ದಂಪತಿ ಪುತ್ರಿ.




-abhijnna.jpg)
