ಸಮರಸ ಚಿತ್ರಸುದ್ದಿ: ಮಂಜೇಶ್ವರ: ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಎಸ್.ವಿ.ವಿ.ಹೆಚ್.ಎಸ್.ಎಸ್ ಮೀಯಪದವು ಶಾಲೆಯಲ್ಲಿ ಯೋಗಾ ಪ್ರಾತ್ಯಕ್ಷಿಕೆ ಹಾಗೂ ತರಬೇತಿ ಕಾರ್ಯಕ್ರಮವು ಜರಗಿತು. ಮೀಂಜ ಪಂಚಾಯತಿ ಆಯುರ್ವೇದ ವೈದ್ಯಾಧಿಕಾರಿಗಳಾದ ಡಾ.ದಿವ್ಯ ಎನ್ ಮೋಹನನ್ ಇವರು ವಿದ್ಯಾರ್ಥಿಗಳಿಗೆ ಯೋಗಾ ಪ್ರಾತ್ಯಕ್ಷಿಕೆ ಹಾಗು ತರಬೇತಿಯನ್ನು ನಡೆಸಿಕೊಟ್ಟರು. ಶಾಲಾ ಮುಖ್ಯೋಪಾಧ್ಯಾಯ ಶಿವಶಂಕರ ಭಟ್ ಸ್ವಾಗತಿಸಿ, ಅಧ್ಯಾಪಕ ವಿಘ್ನೇಶ್ ಶರ್ಮ ವಂದಿಸಿದರು.

.jpg)
.jpg)
