ಸಮರಸ ಚಿತ್ರಸುದ್ದಿ: ಕುಂಬಳೆ: ಬಿಜೆಪಿ ಕುಂಬಳೆ ಮಂಡಲ ಸಮಿತಿ, ಬಿಜೆಪಿ ಪಂಚಾಯತಿ ಸಮಿತಿ ಹಾಗೂ ಕುಂಬಳೆ ಪಂಚಾಯತಿಯ ವಿವಿಧ ಘಟಕಗಳ ವತಿಯಿಂದ ಅಖಂಡ ಭಾರತದ ಏಕತೆಗೆ ಶ್ರಮಿಸಿ ಪ್ರಾಣತೆತ್ತ ಧೀಮಂತ ನಾಯಕ ಮತ್ತು ದೇಶಭಕ್ತ ಜನಸಂಘದ ಸಂಸ್ಥಾಪಕ ಡಾ .ಶ್ಯಾಮ ಪ್ರಸಾದ ಮುಖರ್ಜಿಯವರ ಬಲಿದಾನ ದಿನವನ್ನು ಕುಂಬಳೆಯ ಪಕ್ಷದ ಕಚೇರಿಯಲ್ಲಿ ಹಾಗೂ ವಿವಿಧ ಘಟಕಗಳಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪರ್ಚನೆ ಮಾಡುವ ಮೂಲಕ ಆಚರಿಸಲಾಯಿತು.

.jpg)
