ಸಮರಸ ಚಿತ್ರಸುದ್ದಿ: ಬದಿಯಡ್ಕ:ಪಟ್ಟಾಜೆ ವಾರ್ಡ್ ಉಪ ಚುನಾವಣೆ ಹಿನ್ನೆಯಲ್ಲಿ ಯುಡಿಎಫ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಶಾಮ ಪ್ರಸಾದ್ ಮಾನ್ಯ ಅವರು ಸಾಯಿ ರಾಮ್ ಶ್ರೀಕೃಷ್ಣ ಭಟ್ಟರ ಆಶೀರ್ವಾದ ಪಡೆದ ಸಂದರ್ಭ. ಈ ಸಂದರ್ಭ ಅಭ್ಯರ್ಥಿ ಶ್ಯಾಮ್ ಪ್ರಸಾದ್ ಮತ್ತು ದಂಪತಿಗಳು, ನೇತಾರರಾದ ಮಾಹಿನ್ ಕೇಳೋಟ್, ಪಿಜಿ ಚಂದ್ರಹಾಸ ರೈ, ಪಂಚಾಯತಿ ಉಪಾಧ್ಯಕ್ಷ ಅಬ್ಬಾಸ್, ಪಿಜಿ ಜಗನ್ನಾಥ ರೈ, ತಿರುಪತಿ ಕುಮಾರ್ ಭಟ್, ಕೃಷ್ಣಕುಮಾರ್ ಅಭ್ಯರ್ಥಿಯ ಜೊತೆಗಿದ್ದರು.




.jpg)
