ಸಮರಸ ಚಿತ್ರಸುದ್ದಿ: : ಕಾಸರಗೋಡು: ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವ ಅಂಗವಾಗಿ ಹರ್ ಘರ್ ತಿರಂಗಾ ಕಾರ್ಯಕ್ರಮದನ್ವಯ ಕಾಸರಗೋಡು ಕೂಡ್ಲು ಪಾಯಿಚ್ಚಾಲ್ ಚೈತನ್ಯ ವಿದ್ಯಾಲಯದ ವಿದ್ಯಾರ್ಥಿಗಳು, ಶಿಕ್ಷಕರು, ಬೋಧಕೇತರ ಸಿಬ್ಬಂದಿಗೆ ರಾಷ್ಟ್ರಧ್ವಜ ವಿತರಣಾ ಸಮಾರಂಭ ಸೋಮವಾರ ಶಾಲೆಯಲ್ಲಿ ನಡೆಯಿತು. ಕಾಸರಗೋಡಿನ ಸ್ವರ್ಣೋದ್ಯಮಿ ಪುರುಷೋತ್ತಮನ್ ಧ್ವಜ ಉಚಿತವಾಗಿ ಶಾಲೆಗೆ ನೀಡಿದ್ದರು.
ಚೈತನ್ಯ ವಿದ್ಯಾಲಯದಲ್ಲಿ ರಾಷ್ಟ್ರಧ್ವಜ ವಿತರಣೆ
0
ಆಗಸ್ಟ್ 09, 2022


