HEALTH TIPS

ಗುರುಕುಲ ಚಾತುರ್ಮಾಸ್ಯದಲ್ಲಿ ಕಾಸರಗೋಡಿನ ಪ್ರತಿಭೆಗಳಿಗೆ ಪುರಸ್ಕಾರ


                      ಸಮರಸ ಚಿತ್ರಸುದ್ದಿ: ಕಾಸರಗೋಡು:  ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಸ್ವಾಮಿಗಳ "ಗುರುಕುಲ ಚಾತುರ್ಮಾಸ್ಯ" ಗೋಕರ್ಣ ಅಶೋಕೆಯಲ್ಲಿ ನಡೆಯುತ್ತಿರುವ ವೇಳೆ  ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ಸಂದರ್ಭದಲ್ಲಿ, 10ನೇ ತರಗತಿ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲೂ ಎ ಪ್ಲಸ್  ಅಂಕಗಳಿಸಿದ ಕಾಸರಗೋಡು ವಲಯದ ಗಣೇಶ ಪ್ರಸಾದ ಪಾಣೂರು ಹಾಗೂ ಪ್ರೇಮಲತಾ ದಂಪತಿಗಳ  ಸುಪುತ್ರಿಯರಾದ  ಕುಮಾರಿ ವಿದ್ಯಾಸರಸ್ವತಿ ಮತ್ತು ಕುಮಾರಿ ವಿನಯಪರಮೇಶ್ವರಿ, ಶ್ರೀಗಳಿಂದ ಆಶೀರ್ವಾದ ಮಂತ್ರಾಕ್ಷತೆ ಸಹಿತ  ಪ್ರತಿಭಾ ಪುರಸ್ಕಾರ ಪಡೆದ ಕ್ಷಣ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries