ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ಮಠದ ಕಾಮಧೇನು ಗೋಶಾಲೆಯಲ್ಲಿ ಮಂಗಳವಾರ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಸಂಭ್ರಮದ ಸಾಮೂಹಿಕ ಗೋಪೂಜೆ ಕಾರ್ಯಕ್ರಮ ನಡೆಯಿತು. ಗೋಸೇವಾ ಕಾರ್ಯಕರ್ತರು ಮುಂಜಾನೆಯಿಂದಲೇ ಗೋಶಾಲೆ ಮತ್ತು ಗೋವುಗಳನ್ನು ಅಲಂಕರಿಸಿ ಸಂಭ್ರಮದಲ್ಲಿ ಭಾಗಿಗಳಾದರು.
ಕೊಂಡೆವೂರು ಮಠದ ಕಾಮಧೇನು ಗೋಶಾಲೆಯಲ್ಲಿ ಸಂಭ್ರಮದ ಗೋಪೂಜೆ
0
ಅಕ್ಟೋಬರ್ 26, 2022
Tags




.jpg)
.jpg)
