ಸಮರಸ ಚಿತ್ರಸುದ್ದಿ: ಕುಂಬಳೆ: ನೀರ್ಚಾಲು ಶಾಲೆಯಲ್ಲಿ ನಡೆದ ಕುಂಬಳೆ ಉಪಜಿಲ್ಲಾ ಮಟ್ಟದ ವೃತ್ತಿ ಪರಿಚಯ ಮೇಳದಲ್ಲಿ ಕಿರಿಯ ಪ್ರಾಥಮಿಕ ವಿಭಾಗದ ಮೆಟಲ್ ಎನ್ ಗ್ರೇವಿಂಗ್ ನಲ್ಲಿ ಸೂರಂಬೈಲು ಸರ್ಕಾರಿ ಪ್ರೌಢಶಾಲೆಯ 4ನೇ ತರಗತಿಯ ಗಗನ್ ಕೆ, ಹಾಗೂ ಹಿರಿಯ ಪ್ರಾಥಮಿಕ ವಿಭಾಗದ ಪೇಪರ್ ಕ್ರಾಫ್ಟ್ ನಲ್ಲಿ 6ನೇ ತರಗತಿಯ ಅಂಜಿತ ಕೆ ಎ, ‘ಎ’ ಗ್ರೇಡಿನೊಂದಿಗೆ ಪ್ರಥಮ ಸ್ಥಾನಗಳಿಸಿದ್ದಾರೆ.
ಉಪಜಿಲ್ಲಾ ವೃತ್ತಿ ಪರಿಚಯ ಮೇಳ ವಿಜೇತರು
0
ಅಕ್ಟೋಬರ್ 26, 2022





