ಕಾಸರಗೋಡು : ಶಾಸಕ ಎನ್.ಎ ನೆಲ್ಲಿಕುನ್ನು ಅವರ ನೂತನ ಅಧಿಕೃತ ಕಚೇರಿ ಕೆಪಿಆರ್ ರಾವ್ ರಸ್ತೆಯಲ್ಲಿ ಕಾರ್ಯಾರಂಭಗೊಂಡಿತು. ರಾಜ್ಯ ಪ್ರತಿಪಕ್ಷ ಮುಖಂಡ ವಿ.ಡಿ ಸತೀಶನ್ ನೂತನ ಕಚೇರಿ ಉದ್ಘಾಟಿಸಿದರು. ಮಾಜಿ ಸಚಿವ ಸಿ.ಟಿ.ಅಹ್ಮದಲಿ ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಶಾಸಕ ಎಕೆಎಂ ಅಶ್ರಫ್, ಮುಖಮಡರಾದ ಟಿ.ಇ ಅಬ್ದುಲ್ಲಾ, ಡಿಸಿಸಿ ಅಧ್ಯಕ್ಷ ಪಿ.ಕೆ.ಫೈಸಲ್, ಎ.ಅಬ್ದುಲ್ ರಹಿಮಾನ್, ಕೆ.ಪಿ.ಕುಞÂಕಣ್ಣನ್, ಕೆ.ನೀಲಕಂಠನ್, ಕಲ್ಲಟ್ರ ಮಾಹಿನ್‍ಹಾಜಿ, ಎ.ಗೋವಿಂದನ್ ನಾಯರ್, ಪಿ.ಎ.ಅಶ್ರಫಲಿ, ಹರೀಶ್ ಬಿ.
ನಂಬಿಯಾರ್, ಕೆ.ಮೊಯ್ದೀನ್ ಕುಟ್ಟಿ ಹಾಜಿ, ಎ.ಎಂ. ಕಡವತ್, ಕರಿಂಬಿಲ್ ಕೃಷ್ಣನ್ ಉಪಸ್ಥಿತರಿದ್ದರು. ಶಾಸಕ ಎನ್.ಎ ನೆಲ್ಲಿಕುನ್ನು ಸ್ವಾಗತಿಸಿದರು.
ಶಾಸಕ ಎನ್. ಎನೆಲ್ಲಿಕುನ್ನು ಅವರ ನೂತನ ಕಚೇರಿ ಉದ್ಘಾಟನೆ
0
ಅಕ್ಟೋಬರ್ 25, 2022
Tags




