HEALTH TIPS

ಜನವರಿ.19ರಿಂದ ಜೈಪುರ ಸಾಹಿತ್ಯ ಉತ್ಸವ

 

              ನವದೆಹಲಿ : 16ನೇ ಆವೃತ್ತಿಯ ಪ್ರತಿಷ್ಠಿತ ಜೈಪುರ ಸಾಹಿತ್ಯ ಉತ್ಸವವು 2023ರ ಜನವರಿ 19ರಿಂದ ಪ್ರಾರಂಭವಾಗಲಿದೆ.

            'ಈ ಬಾರಿಯ ಉತ್ಸವದಲ್ಲಿ ಕೊಳಲು ಮಾಂತ್ರಿಕ ಹರಿಪ್ರಸಾದ್‌ ಚೌರಾಸಿಯಾ, ಕವಿ ಜಾವೆದ್‌ ಅಖ್ತರ್‌, ರಾಜಕಾರಿಣಿ ಹಾಗೂ ಲೇಖಕ ಶಶಿ ತರೂರ್‌, ಲೇಖಲ ಅಕ್ಷಯ್‌ ಮುಖುಲ್‌, ಪುಲಿಟ್ಜರ್‌ ಪ್ರಶಸ್ತಿ ಪುರಸ್ಕೃತ ಕ್ಯಾರೊಲೊನ್‌ ಎಲ್ಕಿನ್ಸ್‌, ಪತ್ರಕರ್ತ ಪಿ.ಸಾಯಿನಾಥ್‌ ಸೇರಿದಂತೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಖ್ಯಾತಿ ಪಡೆದವರು ಭಾಗವಹಿಸಲಿದ್ದಾರೆ' ಎಂದು ಆಯೋಜಕರು ಬುಧವಾರ ತಿಳಿಸಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries