ಮಂಜೇಶ್ವರ: ಶ್ರೀ ಮದಂಗಲ್ಲಾಯ ಧೂಮಾವತಿ ದೈವ ಕ್ಷೇತ್ರ ಮದಂಗಲ್ಲು ಇದರ ಧೂಮಾವತಿ ದೈವದ ನೇಮೋತ್ಸವವು ಡಿ.13 ರಂದು ಮಂಗಳವಾರ ಮದಂಗಲ್ಲುಕಟ್ಟೆ ಬಳಿಯಲ್ಲಿ ವಿಜೃಂಭಣೆಯಿಂದ ಜರಗಲಿರುವುದು. ಪ್ರಾತ: ಕಾಲ ಗಂಟೆ 4. ಕ್ಕೆ ಭಂಡಾರ ಆಗಮನ, ಮಧ್ಯಾಹ್ನ ಗಂಟೆ 12.30ಕ್ಕೆ ಅನ್ನಸಂತರ್ಪಣೆ ನಡೆಯಲಿದೆ. ಅಪರಾಹ್ನ 4.ಕ್ಕೆ ದೈವದ ನೇಮೋತ್ಸವವು ಜರಗಲಿರುವುದು.
ಮಂದಂಗಲ್ಲಲ್ಲಿ ನೇಮ ಮಂಗಳವಾರ
0
ಡಿಸೆಂಬರ್ 10, 2022

