HEALTH TIPS

ಕೋವಿಡ್‌ಗೆ ವರ್ಷ ಮೂರು ದೇಶದ 5.30 ಲಕ್ಷ ಜನ ಸಾವು

 

           ನವದೆಹಲಿ: ದೇಶದಾದ್ಯಂತ ಮಂಗಳವಾರ ಒಂದೇ ದಿನ ಕೋವಿಡ್‌ ಸೋಂಕಿನ 66 ಹೊಸ ಪ್ರಕರಣಗಳು ದಾಖಲಾಗಿವೆ. ಸದ್ಯ ದೇಶದಲ್ಲಿ 1,755 ಸಕ್ರಿಯ ಪ್ರಕರಣಗಳಿವೆ.

             ಮೂರು ವರ್ಷಗಳ ಹಿಂದೆ ದೇಶದಲ್ಲಿ ಕೋವಿಡ್‌ನ ಮೊದಲ ಪ್ರಕರಣ ಕೇರಳದಲ್ಲಿ ವರದಿಯಾಗಿತ್ತು. ನಂತರ ಕೋವಿಡ್‌ ಪಿಡುಗಿನ ಅಲೆಗಳು ಕಾಣಿಸಿಕೊಂಡು ಆಸ್ಪತ್ರೆಗಳು ಸೋಂಕಿತರಿಂದ ಭರ್ತಿಯಾಗಿದ್ದವು. ಸೋಂಕಿತರು ಉಸಿರಾಟ ಸಮಸ್ಯೆ, ಶ್ವಾಸಕೋಶ ಹಾನಿಯಿಂದ ಅಕ್ಷರಶಃ ತತ್ತರಿಸುವಂತಾಯಿತು.

              ಸುಮಾರು 4.46 ಕೋಟಿ ಜನರು ಕೋವಿಡ್‌ ಸೋಂಕಿತರಾಗಿ, 5,30,740 ಜನರು ಕೋವಿಡ್‌ ಸೋಂಕಿನಿಂದ ಮೃತಪಟ್ಟರು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries