ಸಮರಸ ಚಿತ್ರಸುದ್ದಿ: ಬದಿಯಡ್ಕ: ಕೋಝಿಕ್ಕೋಡ್ ನಲ್ಲಿ ನಡೆದ ಕೇರಳ ರಾಜ್ಯ ಮಟ್ಟದ ಶಾಲಾ ಕಲೋತ್ಸವದ ಹೈಯರ್ ಸೆಕಂಡರಿ ವಿಭಾಗದ ಹಿಂದಿ ಭಾಷಣ ಸ್ಪರ್ಧೆಯಲ್ಲಿ 'ಎ ' ಗ್ರೇಡ್ ಪಡೆದ, ಅಗಲ್ಪಾಡಿ ಅನ್ನಪೂರ್ಣೇಶ್ವರಿ ಹೈಯರ್ ಸೆಕಂಡರಿ ಶಾಲೆಯ ಪ್ಲಸ್ ಟು ವಿದ್ಯಾರ್ಥಿ ಶ್ರೀಗಿರಿ.ಕೆ. ಈತ ನೀರ್ಚಾಲಿನ ಮೋಹನನಾರಾಯಣ ಮಾಸ್ತರ್ ಮತ್ತು ಶಾಂತಲಕ್ಷ್ಮಿ ದಂಪತಿಗಳ ಪುತ್ರ.
ರಾಜ್ಯ ಕಲೋತ್ಸವ: ಶ್ರೀಗಿರಿ ಕೆ.ಪ್ರಥಮ
0
ಜನವರಿ 09, 2023

-shreegiri%20k.jpg)
