ಪೆರ್ಲ: ಪೆರ್ಲ ಶ್ರೀ ಸತ್ಯನಾರಾಯಣ ವಿದ್ಯಾಸಂಸ್ಥೆಯ ಸ್ಥಾಪಕರಾದ ದಿ. ಪರ್ತಾಜೆ ವೆಂಕಟ್ರಮಣ ಭಟ್ಟರ ಶಿಲಾ ಪ್ರತಿಮೆ ಅನಾವರಣಾ ದಿನಾಚರಣೆಯನ್ನು ಸೋಮವಾರ ಆಚರಿಸಲಾಯಿತು. ಶಿಲಾ ಪ್ರತಿಮೆಗೆ ಶಾಲಾ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ಬಿ ಜಿ ರಾಮ ಭಟ್ ಹಾರಾರ್ಪಣೆಗೈದರು. ಪ್ರಬಂಧÀಕ ಪಿ.ಯಸ್ ವಿಶ್ವಾಮಿತ್ರ, ಉಪಾಧ್ಯಕ್ಷರುಗಳಾದ ವೆಂಕಟ್ರಾಜ ಮಿತ್ರ, ಸದಾಶಿವ ಭಟ್ ಹರಿನಿಲಯ, ಸದಸ್ಯರಾದ ಬಿ.ಯಸ್. ಗಾಂಭೀರ್ ಮತ್ತು ಮುಖ್ಯೋಪಾಧ್ಯಾಯರು, ಅಧ್ಯಾಪಕರು ಸಿಬ್ಬಂದಿ ವರ್ಗದವರು, ಪುಷ್ಪ ನಮನ ಸಲ್ಲಿಸಿದರು.
ಪೆರ್ಲದಲ್ಲಿ ಶಿಲಾ ಪ್ರತಿಮೆ ಅನಾವರಣ ದಿನಾಚರಣೆ
0
ಫೆಬ್ರವರಿ 08, 2023




.jpg)
