ಸಮರಸ ಚಿತ್ರಸುದ್ದಿ: ಬದಿಯಡ್ಕ: ನಾರಂಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ವಾರ್ಷಿಕೋತ್ಸವದ ಅಂಗವಾಗಿ ಶ್ರೀ ಅನಂತಪದ್ಮನಾಭÀ ಮಹಿಳಾ ಭÀಜನಾ ಮಂಡಳಿ ಅನಂತಪುರ ಇವರಿಂದ ಭಜನಾ ಸಂಕೀರ್ತನೆ ನಡೆಯಿತು. ವಿಜಯ, ಪುಷ್ಪಲತಾ, ಜಯಂತಿ, ಮಂಜುಳಾ ಸಾವಿತ್ರಿ ಹಾಗೂ ಹೇಮಲತಾ ಉತ್ತಮವಾಗಿ ಹಾಡಿ ಸೇರಿದ ಭಕ್ತರನ್ನು ಭಕ್ತಿಸಾಗರದಲ್ಲಿ ತೇಲಾಡಿಸುವಲ್ಲಿ ಯಶಸ್ವಿಯಾದರು. ಕ್ಷೇತ್ರದ ಪರವಾಗಿ ಸೀತಾರಾಮ ಕುಂಜತ್ತಾಯ ವಿಶೇಷ ಪ್ರಾರ್ಥನೆ ಸಲ್ಲಿಸಿ ದೇವರ ಪ್ರಸಾದ ನೀಡಿದರು.
ನಾರಂಪಾಡಿಯಲ್ಲಿ ಭಜನಾ ಸಂಕೀರ್ತನೆ
0
ಫೆಬ್ರವರಿ 08, 2023




.jpg)
