ಕಾಸರಗೋಡು: ಬಯಲು ಪ್ರದೇಶ ಅಧ್ಯಯನ ಪ್ರವಾಸದ ಹಿನ್ನೆಲೆಯಲ್ಲಿ ಹೊಸದುರ್ಗ ಬಾನಂ ಸರ್ಕಾರಿ ಹೈಯರ್ ಸೆಕೆಂಡರಿ ಶಾಲಾ ವಿದ್ಯಾರ್ಥಿಗಳು ಬಾನಂ ಆಸುಪಾಸಿನ ಶಿಲೆಗಳು, ಶಿಲಾ ಗುಹೆಗಳ ಬಗ್ಗೆ ಅಧ್ಯಯನ ಕೈಗೊಂಡರು.
ಸಮಾಜ ವಿಜ್ಞಾನದ ಅಧ್ಯಯನ ಚಟುವಟಿಕೆಗಳ ಅಂಗವಾಗಿ ಬಾನಂ ಆಸುಪಾಸಿನ ಶಿಲಾಮಯ ಪ್ರದೇಶ ಹಾಗೂ ಅಲ್ಲಿನ ಶಿಲಾ ಗುಹೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಮುನಿಮಾದಾಸ್ ಎಂದೂ ಕರೆಯಲ್ಪಡುವ ಶಿಲಾಮಯ ಪ್ರದೇಶದದಲ್ಲಿನ ಪ್ರತ್ಯೇಕ ಕೋಶಗಳು ವಿದ್ಯಾರ್ಥಿಗಳಲ್ಲಿ ಕೌಉಕಕ್ಕೆ ಕಾರಣವಾಯಿತು. ಎಂ.ಲತಾ, ಅನೂಪ್ ಪೆರಿಯಾಲ್ ಮತ್ತು ಮುರಳೀಧರನ್ ಬಯಲು ಪ್ರದೇಶ ಅಧ್ಯಯನ ಪ್ರವಾಸಕ್ಕೆ ನೇತೃತ್ವ ನೀಡಿದರು.




.jpg)
.jpg)
