ಪೆರ್ಲ: ಎಣ್ಮಕಜೆ ಗ್ರಾಮದ ಮುಳಿಯಾಲ ಶ್ರೀ ಉಳ್ಳಾಕ್ಲು, ರಾಜ್ಯದೈವ ಶ್ರೀ ಪಂಜುರ್ಲಿ ದೈವಗಳ ಕಾಲಾವಧಿ ಉತ್ಸವ ಫೆ. 4ಮತ್ತು 5ರಂದು ಜರುಗಲಿದೆ.4ರಂದು ಬೆಳಗ್ಗೆ 9ಕ್ಕೆ ಹೊರೆಕಾಣಿಕೆ ಸಮರ್ಪಣೆ, ಗಣಪತಿ ಹೋಮ, ರುದ್ರಹೋಮ, ಪ್ರಾರ್ಥನೆ, ಸಂಜೆ 6.30ಕ್ಕೆ ದುರ್ಗಾಪೂಜೆ, ಪುದತ್ತ ಕೋಲ ನಡೆಯುವುದು.
5ರಂದು ಬೆಳಗ್ಗೆ 9ಕ್ಕೆ ರಾಜ್ಯದೈವ ಪಂಜುರ್ಲಿ ಮತ್ತು ಪರಿವಾರ ದೈವಗಳ ನರ್ತನಸೇವೆ ನಡೆಯಲಿರುವುದು.
ಮುಳಿಯಾಲದಲ್ಲಿ ನಾಳೆಯಿಂದ ಕಾಲಾವಧಿ ಉತ್ಸವ
0
ಫೆಬ್ರವರಿ 02, 2023




