ಕುಂಬಳೆ: ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಅವರು ಗ್ರಾಮ ಕಚೇರಿಗಳ ಕಾರ್ಯವಿಧಾನಗಳನ್ನು ಮೌಲ್ಯಮಾಪನ ಮಾಡಲು ಮತ್ತು ಸಾರ್ವಜನಿಕ ದೂರುಗಳನ್ನು ಪರಿಹರಿಸಲು ಗ್ರಾಮ ಕಚೇರಿಗಳಿಗೆ ನೀಡುತ್ತಿರುವ ಸರಣಿ ಭೇಟಿ ಮುಂದುವರಿದಿದ್ದು ಶುಕ್ರವಾರ ಮಂಜೇಶ್ವರ ತಾಲೂಕಿನ ಎಡನಾಡು, ಕೊಯಿಪ್ಪಾಡಿ ಗ್ರಾಮ ಕಚೇರಿ ಹಾಗೂ ಮೊಗ್ರಾಲ್ ಸರ್ಕಾರಿ ಯುನಾನಿ ಆಸ್ಪತ್ರೆಗೆ ಭೇಟಿ ನೀಡಿದರು.
ಜಿಲ್ಲಾಧಿಕಾರಿಗಳಿಂದ ಗ್ರಾಮ ಕಚೇರಿ ಹಾಗೂ ಆಸ್ಪತ್ರೆಗೆ ಭೇಟಿ
0
ಫೆಬ್ರವರಿ 05, 2023




-MOGRAL%20UNANI%20HOSPITAL%20COLLECTOR%20VISIT.jpeg)
-KOYIPPADI%20VILLAGE%20VISIT.jpeg)
