ಕಾಸರಗೋಡು: ಸಾಮಾಜಿಕ, ಸಾಂಸ್ಕ್ರತಿಕ ಸಂಘಟನೆ ರಂಗ ಚಿನ್ನಾರಿ ಕಾಸರಗೋಡು ವತಿಯಿಂದ 'ಶಿಶಿರ ಗಾನ' ಭಕ್ತಿ, ಭಾವ, ಜನಪದ ಗೀತೆಗಳ ಗಾಯನ ಕಾರ್ಯಕ್ರಮ ಫೆ. 5ರಂದು ಮಧ್ಯಾಹ್ನ 1ಗಂಟೆಗೆ ರಾಮದಾಸನಗರ ಕೂಡ್ಲು ಹೊಸಮನೆ ದಿ. ಕುಟ್ಯಪ್ಪ ರೈ ವೇದಿಕೆಯಲ್ಲಿ ಜರುಗಲಿದೆ. ಬೆಂಗಳೂರಿನ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಕಾರದೊಂದಿಗೆ ಕಾರ್ಯಕ್ರಮ ಜರುಗಲಿದೆ. ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ, ಅಂತಾರಷ್ಟ್ರೀಯ ಗಾಯಕ ರವೀಂದ್ರ ಪ್ರಭು ಮುಲ್ಕಿ ಮತ್ತು ಬಳಗದವರಿಂದ ಗಾಯನ ಕಾರ್ಯಕ್ರಮ ಜರುಗಲಿದೆ.
ನಾಳೆ ಕೂಡ್ಲಿನಲ್ಲಿ'ಶಿಶಿರ ಗಾನ' ಭಕ್ತಿ, ಭಾವ, ಜನಪದ ಗೀತೆಗಳ ಗಾಯನ ಕಾರ್ಯಕ್ರಮ
0
ಫೆಬ್ರವರಿ 03, 2023
Tags





