ಮಂಜೇಶ್ವರ: ಕೇರಳ ರಾಜ್ಯ ಸರ್ಕಾರ ಶುಕ್ರವಾರ ಮಂಡಿಸಿದ ಬಜೆಟ್ ನಲ್ಲಿ ಹೇಳಲಾದ ಪೆಟ್ರೋಲ್ ಬೆಲೆ ಏರಿಕೆಯಿಂದ ಜನತೆಗೆ ಆಘಾತವಾಗಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಆದರ್ಶ ಬಿ.ಎಂ. ತಿಳಿಸಿದ್ದಾರೆ. . ಭೂಮಿಯ ನೋಂದಣಿ, ಕಟ್ಟಡ ತೆರಿಗೆ, ವಿದ್ಯುತ್ ದರ ಏರಿಕೆ, ವಾಹನ ಬೆಲೆಯೇರಿಕೆ ಜನತೆಗೆ ನೇರ ಹೊಡೆತ ಬೀಳಲಿದೆ. ಅಡಿಕೆ, ತೆಂಗು ಬೆಳೆಗೆ, ಶುಂಠಿ ಸೇರಿದಂತೆ ಕೃಷಿಗೆ ನಿರಾಶಾದಾಯಕ, ಆಧುನಿಕ ಯುಗದಲ್ಲೂ ಮದ್ಯ, ಲಾಟರಿ, ಆದಾಯದ ಮೂಲ ಎಂಬುದು ನಾಚಿಕೆಗೇಡು ಎಮದು ಅವರು ಟೀಕಿಸಿದ್ದಾರೆ..
ಕೇರಳ ಬಜೆಟ್ ನಿರಾಶಾದಾಯಕ ಮಾತ್ರವಲ್ಲ ಅತ್ಯಂತ ಆಘಾತಕಾರಿಯಾಗಿದೆ: ಬೆಲೆ ಏರಿಕೆ ಎಡರಂಗದ ಸಾಧನೆ: ಆದರ್ಶ ಬಿ.ಎಂ.
0
ಫೆಬ್ರವರಿ 03, 2023
Tags




-adarsha%20b.m.jpg)
