ಸಮರಸ ಚಿತ್ರಸುದ್ದಿ: ಮಂಜೇಶ್ವರ: ತೃಶೂರ್ ನಲ್ಲಿ ನಡೆದ 34ನೇ ದಕ್ಷಿಣ ಭಾರತೀಯ ವಿಜ್ಞಾನ ಮೇಳದಲ್ಲಿ ಗಣಿತ ವರ್ಕಿಂಗ್ ಮೋಡಲ್ ನಲ್ಲಿ ಭಾಗವಹಿಸಿ ಇಸ್ರೋ ಸಂಸ್ಥೆಯ ವಿಶೇಷ ಪ್ರಶಸ್ತಿ ಪಡೆದ ಮಂಜೇಶ್ವರ ಶ್ರೀಮತ್ ಅನಂತೇಶ್ವರ ಪ್ರೌಢ ಶಾಲೆ 10 ನೇ ತರಗತಿಯ ವಿದ್ಯಾರ್ಥಿ ಧನುಷ್.
0
samarasasudhi
ಫೆಬ್ರವರಿ 01, 2023