ಸಮರಸ ಚಿತ್ರಸುದ್ದಿ: ನಾರಂಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರದ ವರ್ಷಾವಧಿ ಉತ್ಸವದ ಸಂದರ್ಭದಲ್ಲಿ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಮಂಗಳೂರು ಬಿಜೈ ನೃತ್ಯಾಂಗನ್ ಟ್ರಸ್ಟ್ ಇದರ ನಿರ್ದೇಶಕಿ ಶ್ರೀ ರಾಧಿಕಾ ಶೆಟ್ಟಿ ಮತ್ತು ಬಳಗದವರಿಂದ ಭರತನಾಟ್ಯ ಕಾರ್ಯಕ್ರಮ ಜರಗಿತು.
0
samarasasudhi
ಫೆಬ್ರವರಿ 05, 2023