HEALTH TIPS

ಅಡೂರಲ್ಲಿ ಫಾರ್ಮಾಸಿಸ್ಟ್ ಸಂದರ್ಶನ


           ಮುಳ್ಳೇರಿಯ: ಆದ್ರ್ರಂ 2022 - 23 ನೇ ವಾರ್ಷಿಕ ಯೋಜನೆಯ ಭಾಗವಾಗಿ ದೇಲಂಪಾಡಿ ಗ್ರಾಮ ಪಂಚಾಯತ್ ಮೂಲಕ ಅಡೂರಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಾತ್ಕಾಲಿಕವಾಗಿ ಫಾರ್ಮಾಸಿಸ್ಟ್ ನ್ನು ನೇಮಕ ಮಾಡಲಾಗುವುದು.  ಫಾರ್ಮಸಿಸ್ಟ್ ವಿದ್ಯಾರ್ಹತೆಯು ಡಿ-ಫಾರ್ಮ್ ಅಥವಾ ಬಿ-ಫಾರ್ಮ್ ಆಗಿದೆ.  ಆಸಕ್ತ ಅರ್ಹ ಅಭ್ಯರ್ಥಿಗಳು ಮಾರ್ಚ್ 10 ರಂದು ಶುಕ್ರವಾರ ಬೆಳಗ್ಗೆ 11 ರಿಂದ ಮಧ್ಯಾಹ್ನ 12 ರ ನಡುವೆ ಅಡೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಕಛೇರಿಯಲ್ಲಿ ನಡೆಯುವ ಸಂದರ್ಶನಕ್ಕೆ ಎಲ್ಲಾ ಮೂಲ ಪ್ರಮಾಣಪತ್ರಗಳೊಂದಿಗೆ  ಹಾಜರಾಗಬೇಕು.  ಹೆಚ್ಚಿನ ವಿವರಗಳಿಗಾಗಿ 04994271266 ಸಂಪರ್ಕಿಸಬಹುದು.




 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries