Home ಮಧೂರಲ್ಲಿ ರುದ್ರ ಪಾರಾಯಣ ಮಧೂರಲ್ಲಿ ರುದ್ರ ಪಾರಾಯಣ 0 samarasasudhi April 14, 2023 ಸಮರಸ ಚಿತ್ರಸುದ್ದಿ: ಮಧೂರು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ವಾರ್ಷಿಕ ಜಾತ್ರಾಮಹೋತ್ಸವದ ಧ್ವಜಾರೋಹಣ ಸಂದರ್ಭ ಮುಳ್ಳೇರಿಯ ಹವ್ಯಕ ವಲಯದ ಸದಸ್ಯರಿಂದ ರುದ್ರಪಾರಾಯಣ ನಡೆಯಿತು. Newer Older