HEALTH TIPS

ಇನ್ನೊಬ್ಬ ಮಹಿಳೆಯೊಂದಿಗೆ ಪತಿ ನ್ಯಾಯಾಲಯದಲ್ಲಿ: ಕುಪಿತ ಪತ್ನಿ ಕಚೇರಿ ಕೊಠಡಿಗೆ ನುಗ್ಗಿ ಥಳಿತ


                  ತಿರುವನಂತಪುರಂ: ಹಣಕಾಸು ವಂಚನೆ ಪ್ರಕರಣದ ಆರೋಪಿಗೆ ನ್ಯಾಯಾಲಯದಲ್ಲಿ ಪತ್ನಿಯೇ ಥಳಿಸಿದ ಘಟನೆಯೊಂದು ನಡೆದಿದೆ.
                      ತನ್ನ ಪತಿಯನ್ನು ಇನ್ನೊಬ್ಬ ಮಹಿಳೆಯೊಂದಿಗೆ ನ್ಯಾಯಾಲಯದಲ್ಲಿ ಕಂಡ ಪತ್ನಿ ಬಳಿಕ ಕುಪಿತರಾಗಿ ಥಳಿಸಿದ್ದಾರೆ. ತಿರುವನಂತಪುರದ ಕಾಟ್ಟಕ್ಕಡ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ನಿನ್ನೆ ಈ ಘಟನೆ ನಡೆದಿದೆ.
                    ಹಣಕಾಸು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಮತ್ತು ಸಹ ಆರೋಪಿ ಮಹಿಳೆ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ವೇಳೆ ಕೋರ್ಟ್ ಗೆ ಬಂದಾಗ ಆರೋಪಿಯ ಪತ್ನಿ ಇಬ್ಬರನ್ನೂ ಒಟ್ಟಿಗೆ ನೋಡಿ ಸಿಟ್ಟಿಗೆದ್ದಿದ್ದಾರೆ. ನಂತರ ಕೋರ್ಟ್ ಕಚೇರಿ ಕೊಠಡಿಗೆ ನುಗ್ಗಿ ಪತಿಗೆ ಥಳಿಸಿದ್ದಾರೆ. ನ್ಯಾಯಾಲಯದ ಕಲಾಪ ಆರಂಭವಾದ ಬಳಿಕ ಈ ಘಟನೆಗಳು ನಡೆದಿವೆ. ನಂತರ ಮ್ಯಾಜಿಸ್ಟ್ರೇಟ್ ಆದೇಶದಂತೆ ಇಬ್ಬರನ್ನೂ ಪೆÇಲೀಸ್ ಕಸ್ಟಡಿಗೆ ಪಡೆದು ಠಾಣೆಗೆ ಕೊಂಡೊಯ್ಯಲಾಯಿತು.  ಅವರ ಪತ್ನಿ ಕಲಾಯಂ ಮೂಲದವರು. ಬಳಿಕದ ವರ್ತಮಾನ ತಿಳಿದುಬಂದಿಲ್ಲ. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries