ಕುಂಬಳೆ : ಕುಂಬಳೆ ಪೇಟೆಯಲ್ಲಿ ಬೀದಿಬದಿ ಹಣ್ಣಿನ ವ್ಯಾಪಾರ ನಡೆಸುತ್ತಿರುವ ಕೊಡ್ಯಮೆ ಉಜಾರು ನಿವಾಸಿ ಮಹಮ್ಮದ್ ರಫೀಕ್ ಎಂಬವರಿಗೆ ಸೂರ್ಯಾಘಾತದಿಂದ ಗಾಯಗೊಂಡಿದ್ದು, ಇವರನ್ನು ಕುಂಬಳೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೇಟೆಯಲ್ಲಿ ಕಳೆದ ಕೆಲವು ಸಮಯದಿಂದ ಇವರು ಬಿಸಿಲಿಗೆ ಮೈಯೊಡ್ಡಿ ವ್ಯಾಪಾರ ನಡೆಸುತ್ತಿದ್ದು, ಪ್ರಖರ ಬಿಸಿಲಿಗೆ ಮೈಯಲ್ಲಿ ಗುಳ್ಳೆ ಕಂಡುಬಂದಿದೆ.
ಸೂರ್ಯಾಘಾತ: ಕುಂಬಳೆಯಲ್ಲಿ ವ್ಯಾಪಾರಿಗೆ ಗಾಯ
0
ಏಪ್ರಿಲ್ 10, 2023
Tags





