HEALTH TIPS

ಕುಡಿಯುವ ನೀರು ಪೂರೈಕೆಗೆ ಇ-ಟೆಂಡರ್ ಆಹ್ವಾನ


                 ಮಂಜೇಶ್ವರ: ಮಂಜೇಶ್ವರ ಗ್ರಾಮ ಪಂಚಾಯತಿಯ ತೀವ್ರ ಕುಡಿಯುವ ನೀರಿನ ಅಭಾವವಿರುವ ಪ್ರದೇಶಗಳಲ್ಲಿ ಕೇರಳ ಜಲಪ್ರಾಧಿಕಾರದ ಪಂಪ್ ಹೌಸ್ ಅಥವಾ ಕೇರಳ ಜಲ ಪ್ರಾಧಿಕಾರದಿಂದ ಕುಡಿಯುವ ಉದ್ದೇಶಕ್ಕೆ ಸೂಕ್ತವೆಂದು ಪ್ರಮಾಣೀಕರಿಸಿದ ನೀರಿನ ಮೂಲಗಳಿಂದ ಕುಡಿಯುವ ನೀರನ್ನು ಸಂಗ್ರಹಿಸಿ ವಿತರಿಸಲು ಇಚ್ಛಿಸುವ ವ್ಯಕ್ತಿಗಳು/ವಾಹನ ಮಾಲೀಕರು/ಅಧಿಕೃತ ಏಜೆನ್ಸಿಗಳಿಂದ ಇ-ಟೆಂಡರ್‍ಗಳನ್ನು ಆಹ್ವಾನಿಸಲಾಗಿದೆ. ಜೊತೆಗೆ ಜಿಪಿಎಸ್ ಅಳವಡಿಸಿದ ಟ್ಯಾಂಕರ್‍ಗಳಲ್ಲಿ ವಿತರಿಸಬೇಕು. ಇ-ಟೆಂಡರ್ ಸ್ವೀಕರಿಸಲು ಏಪ್ರಿಲ್ 13 ರಂದು  ಸಂಜೆ 5 ರವರೆಗೆ ಅಂತಿಮ ದಿನಾಂಕವಾಗಿದೆ. ಅಂಚೆ ಮೂಲಕ  ಏಪ್ರಿಲ್ 17 ರಂದು ಬೆಳಿಗ್ಗೆ 11 ರವರೆ ಸಲ್ಲಿಸಬಹುದು. ಅಂದು ಬೆಳಗ್ಗೆ 11 ಗಂಟೆಗೆ ಇ-ಟೆಂಡರ್ ತೆರೆಯಲಾಗುವುದು ಎಂದು ಜಲಪ್ರಾಧಿಕಾರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries