ಕುಂಬಳೆ : ತುಳುನಾಡು ಫಾರ್ಮರ್ಸ್ ವೆಲ್ಫೇರ್ ಕೋ ಆಪರೇಟಿವ್ ಸೊಸೈಟಿಯ 2023-28ನೇ ಸಾಲಿನ ನೂತನ ಆಡಳಿತ ಮಂಡಳಿಯನ್ನು ಆಯ್ಕೆ ಮಾಡಲಾಯಿತು.
ಕೆ.ಎಸ್ ಅಬ್ದುಲ್ ಅಸಿಸ್ ಕೊಟ್ಟೂಡಲ್ ನೂತನ ಅಧ್ಯಕ್ಷರಾಗಿ, ಶಂಕರನಾರಾಯಣ ಭಟ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ನಾರಾಯಣ ಕಾಟುಕುಕ್ಕೆ, ಡಿ ಸುಬ್ಬಣ್ಣ ಆಳ್ವ, ಪ್ರಕಾಶ್ ಅಮ್ಮಣ್ಣಾಯ, ಸುಕೇಶ್ ಭಂಡಾರಿ, ರಾಜು ಡಿ ಸ್ಟೀಫನ್ ಡಿ ಸೋಜ, ಅಬ್ದುಲ್ ಲತಿಫ್, ಕೃಷ್ಣಪ್ಪ ಪೂಜಾರಿ, ಮಹಮದ್ ಅಶ್ರಫ್, ಶಾಲಿನಿ.ಕೆ, ವಿನುತಾ ಬಿ.ಎಂ., ರಮಣಿ ಕೆ, ಶ್ಯಾಮ್ ಭಟ್ ಪೈವಳಿಕೆ, ಮನೋಜ್ ಕುಮಾರನ್ನು ನೂತನ ಆಡಳಿತ ಮಂಡಳಿಯ ಸದಸ್ಯರಾಗಿ ಆಯ್ಕೆ ಮಾಡಲಾಗಿದೆ.



.jpg)
