HEALTH TIPS

ಐಎಎಸ್ ಮುಖ್ಯಸ್ಥರ ಪಟ್ಟಿಯಲ್ಲಿ ಮತ್ತೆ ಬದಲಾವಣೆ: ಮೊಹಮ್ಮದ್ ಹನೀಶ್ ಗೆ ಮತ್ತೆ ಉಸ್ತುವಾರಿ ಹುದ್ದೆ

               ತಿರುವನಂತಪುರಂ: ಸರ್ಕಾರ ಮತ್ತೆ ಐಎಎಸ್ ಪಟ್ಟಿ ಬದಲಿಸಿದೆ. ಮೊಹಮ್ಮದ್ ಹನೀಶ್ ಮತ್ತೆ ಕೈಗಾರಿಕೆಗಳ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.

            ಮೊಹಮ್ಮದ್ ಹನೀಶ್ ಅವರಿಗೆ ಆರೋಗ್ಯ ಇಲಾಖೆ ಕಾರ್ಯದರ್ಶಿ ಜೊತೆಗೆ ಕೈಗಾರಿಕೆ ಇಲಾಖೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ.

        ಸರ್ಕಾರ ಹನೀμï ಅವರನ್ನು ಕೈಗಾರಿಕೆ ಇಲಾಖೆಯಿಂದ ಕಂದಾಯ ಇಲಾಖೆಗೆ ವರ್ಗಾಯಿಸಿತ್ತು. ಕೂಡಲೇ ಆರೋಗ್ಯ ಇಲಾಖೆಗೆ ವರ್ಗಾಯಿಸಿ ಆದೇಶ ಹೊರಡಿಸಿದೆ. ಎಐ ಕ್ಯಾಮೆರಾ ವಿವಾದದ ತನಿಖೆಯಲ್ಲಿ ಮೊಹಮ್ಮದ್ ಹನೀಶ್ ಅವರು ಕೆಲ್ಟ್ರಾನ್‍ಗೆ ಕ್ಲೀನ್ ಚಿಟ್ ನೀಡಿದ್ದರು. ಕೆಲ್ಟ್ರಾನ್ ಪರವಾಗಿ ವರದಿ ನೀಡಿದ ನಂತರ, ಹನೀಷ್‍ಗೆ ಮತ್ತೆ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ನೀಡಲಾಯಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries