ಮುಖಪುಟ ಗಮನ ಸೆಳೆದ ಸಹಸ್ರದಳ ಕಮಲ ಗಮನ ಸೆಳೆದ ಸಹಸ್ರದಳ ಕಮಲ 0 samarasasudhi ಮೇ 09, 2023 ಸಮರಸ ಚಿತ್ರಸುದ್ದ;: ಕಾಸರಗೋಡು: ಜಿಲ್ಲೆಯ ಹೊಸದುರ್ಗ ಸನಿಹದ ಕೋಟಪ್ಪಾರ ನಿವಾಸಿ ರಮ್ಯಾ ಹರೀಶ್ ಎಂಬವರ ಮನೆ ಎದುರಿನ ತೋಟದಲ್ಲಿ ಅತ್ಯಪೂರ್ವ ಸಹಸ್ರದಳ ಕಮಲ ಅರಳಿ ನಿಂತಿದ್ದು, ಜನಾಕರ್ಷಣೆಗೆ ಕಾರಣವಾಗಿದೆ. ನವೀನ ಹಳೆಯದು