ಬದಿಯಡ್ಕ: ಕಾಸರಗೋಡು ಜಿಲ್ಲಾ ಮೊಗೇರ ಸಂಘದ ವತಿಯಿಂದ 2022-23 ನೇ ವರ್ಷದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಎಲ್ಲಾ ವಿಷಯಗಳಲ್ಲಿ ಎಪ್ಲಸ್ ಅಂಕ ಲಭಿಸಿದ ಸಮುದಾಯದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಅರ್ಜಿಯನ್ನು ಅಧ್ಯಕ್ಷರು, ಜಿಲ್ಲಾ ಮೊಗೇರ ಸಂಘ ಕಾಸರಗೋಡು ಕಚೇರಿ, ಮೇಲಿನ ಪೇಟೆ (ಸಬ್ ರಿಜಿಸ್ಟರ್ ಕಚೇರಿಯ ಮುಂಭಾಗ) ಬದಿಯಡ್ಕ, ಅಂಚೆ : ಪೆರಡಾಲ. ಕಾಸರಗೋಡು 671551 ಎಂಬ ವಿಳಾಸಕ್ಕೆ 2023 ಜೂನ್ 16 (16-06-2023) ಶುಕ್ರವಾರ ಸಂಜೆ 4 ಗಂಟೆಯ ಮೊದಲು ಕೊಡಲು ಕೋರಲಾಗಿದೆ. ಹೆಚ್ಚಿನ ವಿವರಗಳಿಗೆ ಈ ಕೆಳಗಿನ ನಂಬರನ್ನು ಸಂಪರ್ಕಿಸಬಹುದು. 9387093652, 9645377901.




