ಸಮರಸ ಚಿತ್ರಸುದ್ದಿ: ಮಂಜೇಶ್ವರ: ವರ್ಕಾಡಿ ಕಾವಿ: ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಪೇಟೆಯ ಸದಸ್ಯರು ಒಟ್ಟಾಗಿ ವರ್ಕಾಡಿ ಬೇಕರಿಯಿಂದ ತೌಡುಗೋಳಿ ವರೆಗೆ ರಸ್ತೆ ಬದಿಯ ಕಸ ಕಡ್ಡಿಗಳನ್ನು ಸ್ವಚ್ಛಗೊಳಿಸುವುದರ ಜತೆಗೆ ರಸ್ತೆಯ ಎರಡೂ ಬದಿ ಹಲಸು, ಮಾವು, ಸೀತಾಫಲ, ಅನಾನಸ್, ನೇರಳೆ, ಸಾಗುವಾನಿ ಸೇರಿದಂತೆ ನಾನಾ ಪ್ರಬೇದದ ಸಸಿಗಳನ್ನು ನೆಟ್ಟುಬೆಳೆಸಿದರು.





