ಉಪ್ಪಳ: ಅಮ್ಮೇರ ಕೊಟ್ಯ ಆಟ್ರ್ಸ್- ಸ್ಪೋಟ್ರ್ಸ್ ಕ್ಲಬ್ ಅಮ್ಮೇರಿ ವತಿಯಿಂದ 76 ರ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಊರಿನ ಹಿರಿಯ ನಾಗರಿಕರಾದ ಕೊರಗಪ್ಪ ಪೂಜಾರಿ ಸುಣ್ಣಾಡ, ನೀಲಮ್ಮ ಅಮ್ಮೇರಿ, ಸೀತಾ ಅಮ್ಮೇರಿ ಇವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕ್ಲಬ್ಬಿನ ಅಧ್ಯಕ್ಷ ವಸಂತ ಮಾಸ್ತರ್ ಅಮ್ಮೇರಿ, ಸುಜಾತ ಅಮ್ಮೇರಿ, ಜಯಂತಿ ಉದಯ ಕುಮಾರ್, ಶರಣ್ ಅಮ್ಮೇರಿ, ಪದ್ಮನಾಭ ಅಮ್ಮೇರಿ, ಜಯರಾಮ ಅಮ್ಮೇರಿ, ಅಶ್ವಿತಾ ಕುರುಡಪದವು ಹಾಗೂ ಕ್ಲಬ್ಬಿನ ಸದಸ್ಯರು, ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.

.jpg)
.jpg)
