ಸಮರಸ ಚಿತ್ರಸುದ್ದಿ: ಕಾಸರಗೋಡು: ಸಪ್ಲೈಕೋ ಕಾಸರಗೋಡು ಡಿಪೊದ ತಾತ್ಕಾಲಿಕ ನೌಕರರು ಕಾಸರಗೋಡು ಪಬ್ಲಿಕ್ ಸರ್ವೆಂಟ್ ಸಭಾಂಗಣದಲ್ಲಿ ಆಯೋಜಿಸಿದ್ದ ಓಣಂ ಹಬ್ಬದ ಅಂಗವಾಗಿ ಹೂವಿನ ರಂಗೋಲಿ ರಚಿಸಿದರು.
0
samarasasudhi
ಸೆಪ್ಟೆಂಬರ್ 01, 2023