ಸಮರಸ ಚಿತ್ರಸುದ್ದಿ: ಬದಿಯಡ್ಕ: ಸಾಮಾಜಿಕ, ರಾಜಕೀಯ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ಮಂಗಳವಾರ ಎಡನೀರು ಮಠಕ್ಕೆ ಭೇಟಿಯಿತ್ತು ಚಾತುರ್ಮಾಸ್ಯ ವ್ರತಾಚರಣೆಯಲ್ಲಿರುವ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಆಶೀರ್ವಾದ ಪಡೆದುಕೊಂಡರು.
0
samarasasudhi
ಸೆಪ್ಟೆಂಬರ್ 28, 2023