ಪೆರ್ಲ: ಆಧಾರ್ ಶಿಬಿರದ ಭಾಗವಾಗಿ ಎಣ್ಮಕಜೆ ಪಂಚಾಯತಿಯಲ್ಲಿ ಪರಿಶಿಷ್ಟ ಪಂಗಡಗಳ ಶಿಬಿರವನ್ನು ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಉದ್ಘಾಟಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಜೆ.ಎಸ್.ಸೋಮಶೇಖರ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು, ಪಂಚಾಯಿತಿ ಸದಸ್ಯರು, ಗಿರಿಜನ ವಿಸ್ತರಣಾಧಿಕಾರಿ ಸುಧಾಕರನ್, ಅಕ್ಷಯ ಸಹಾಯಕ ಯೋಜನಾ ಸಂಯೋಜಕ ಸಂತೋμï ಕುಮಾರ್, ಬ್ಲಾಕ್ ಸಂಯೋಜಕ ಶ್ರೀನಿವಾಸ ನಾಯ್ಕ್, ಪ್ರಚಾರಕರು, ಅಕ್ಷಯ ಕೇಂದ್ರ ಪ್ರಮುಖರು ಭಾಗವಹಿಸಿದ್ದರು.

.jpg)
