ಕುಂಬಳೆ: ಸೀತಾಂಗೋಳಿ ಸರ್ಕಾರಿ ಐಟಿಐ ವತಿಯಿಂದ ಅಖಿಲ ಭಾರತ ಟ್ರೇಡ್ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಪ್ರಶಿಕ್ಷಣಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಹಾಗೂ ಪುರಸ್ಕಾರ ಸಮಾರಂಭ ಸೀತಾಂಗೋಳಿಯ ಸರ್ಕಾರಿ ಐಟಿಐನಲ್ಲಿ ನಡೆಯಿತು.
ಶಾಸಕ ಎ.ಕೆ.ಎಂ.ಅಶ್ರಫ್ ಉದ್ಘಾಟಿಸಿದರು. ಪುತ್ತಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಬ್ಬಣ್ಣ ಆಳ್ವ ಅಧ್ಯಕ್ಷತೆ ವಹಿಸಿದ್ದರು. ವಾರ್ಡ್ ಸದಸ್ಯೆ ಜಯಂತಿ, ಪಿಟಿಎ ಅಧ್ಯಕ್ಷೆ ರಾಜಿ ಖೈಸರ್ ಭಾಗವಹಿಸಿದ್ದರು.




.jpg)
