ಸೋಲ್: ಉತ್ತರ ಕೊರಿಯಾವು ಎರಡೂ ದೇಶಗಳ ನಡುವಿನ ಸಮುದ್ರದ ವಿವಾದಿತ ಗಡಿ ಭಾಗದಲ್ಲಿ ಸತತ ಮೂರು ದಿನಗಳಿಂದಲೂ ಶೆಲ್ ದಾಳಿ ನಡೆಸಿದೆ ಎಂದು ದಕ್ಷಿಣ ಕೊರಿಯಾ ಹೇಳಿದೆ.
0
samarasasudhi
ಜನವರಿ 08, 2024
ಸೋಲ್: ಉತ್ತರ ಕೊರಿಯಾವು ಎರಡೂ ದೇಶಗಳ ನಡುವಿನ ಸಮುದ್ರದ ವಿವಾದಿತ ಗಡಿ ಭಾಗದಲ್ಲಿ ಸತತ ಮೂರು ದಿನಗಳಿಂದಲೂ ಶೆಲ್ ದಾಳಿ ನಡೆಸಿದೆ ಎಂದು ದಕ್ಷಿಣ ಕೊರಿಯಾ ಹೇಳಿದೆ.
ಭಾನುವಾರ ಮಧ್ಯಾಹ್ನ 90ಕ್ಕೂ ಹೆಚ್ಚು ಸುತ್ತು ಶೆಲ್‌ಗಳ ದಾಳಿ ನಡೆದಿದೆ ಎಂದು ದೂರಿರುವ ದಕ್ಷಿಣ ಕೊರಿಯಾದ ಮಿಲಿಟರಿಯು, ಪ್ರಚೋದನಾಕಾರಿ ಕೃತ್ಯಗಳನ್ನು ನಿಲ್ಲಿಸುವಂತೆ ಉತ್ತರ ಕೊರಿಯಾಗೆ ತಾಕೀತು ಮಾಡಿದೆ.