ಬದಿಯಡ್ಕ: ಚಿನ್ಮಯ ವಿದ್ಯಾಲಯದ ವತಿಯಿಂದ ಕೊಚ್ಚಿ ವಡುತ್ತಲದಲ್ಲಿ ಜರಗಿದ ರಾಜ್ಯಮಟ್ಟದ ಭಗವದ್ಗೀತೆ ಸ್ಪರ್ಧೆಯಲ್ಲಿ ಬದಿಯಡ್ಕ ಶ್ರೀಭಾರತೀ ವಿದ್ಯಾಪೀಠದ ವಿದ್ಯಾರ್ಥಿ ಆಯುಷ್ ಕೃಷ್ಣ ಎಸ್. ತೃತೀಯ ಬಹುಮಾನ ಪಡೆದಿರುತ್ತಾನೆ. ಈತ ನೀರ್ಚಾಲು ಅಕ್ಷಯ ಕೇಂದ್ರದ ಕೃಷ್ಣಕುಮಾರ್ ಸಿದ್ಧನಕೆರೆ ಹಾಗೂ ಸಹನಾ ದಂಪತಿಯ ಪುತ್ರ.





