ಉಪ್ಪಳ : ಮುಳಿಂಜ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಜಾತ್ರಾಮಹೋತ್ಸವ ಸಂದರ್ಭದಲ್ಲಿ ಶ್ರೀ ಅಯ್ಯಪ್ಪ ಕೃಪಾ ಯಕ್ಷಗಾನ ಅಧ್ಯಯನ ಕೇಂದ್ರ ಬಾಳಿಯೂರು ತಂಡದಿಂದ ಹಿರಿಯ ಯಕ್ಷಗಾನ ಗುರು ಶೇಖರ ಶೆಟ್ಟಿ ಬಾಯಾರು ಅವರ ನಿರ್ದೇಶನದಲ್ಲಿ ಮಾರ್ಚ್ 15 ರಂದು ಶುಕ್ರವಾರ ರಾತ್ರಿ 8.30ರಿಂದ ಯಕ್ಷಗಾನ ಪ್ರದರ್ಶನ ಸುದರ್ಶನ ವಿಜಯ–ನರಕಾಸುರವಧೆ ಜರಗಲಿದೆ ಎಂದು ಯಕ್ಷಗಾನ ಅಧ್ಯಯನ ಕೇಂದ್ರದ ಪ್ರಕಟಣೆ ತಿಳಿಸಿದೆ.




