ಬದಿಯಡ್ಕ: ಕಾರ್ತಿಕ ಸೋಮವಾರ ದೇವಕಾರ್ಯದ ಅಂಗವಾಗಿ ಸೋಮವಾರ ನೀರ್ಚಾಲು ಸಮೀಪದ ಕುಂಟಿಕಾನ ಮಠದಲ್ಲಿ ಏಕಾದಶ ರುದ್ರಾಭಿಷೇಕ, ಮಹಾಪೂಜೆ, ಅನ್ನದಾನ ಜರಗಿತು.ರಾತ್ರಿ ವಿಶೇಷ ದೀಪಾಲಂಕಾರ ಸಹಿತ ಕಾರ್ತಿಕ ಪೂಜೆ, ಶ್ರೀ ಶಂಕರನಾರಾಯಣ ದೇವರಿಗೆ ನಡೆಯಿತು.
ಈ ಸಂದರ್ಭದಲ್ಲಿ ಬೆಳಗ್ಗೆ 11 ಕ್ಕೆ ಶ್ರೀರಾಮ ಮಹಿಳಾ ಭಜನಾ ಮಂಡಳಿ (ಜಿ.ಯಸ್.ಬಿ)ಬದಿಯಡ್ಕ ತಂಡದವರಿಂದ ಭಜನಾ ಸಂಕೀರ್ತನೆ ನಡೆಯಿತು.

.jpg)

