ಮಂಜೇಶ್ವರ: ಮಂಗಲ್ಪಾಡಿ ಸರ್ಕಾರಿ ಉನ್ನತ ಪ್ರೌಢಶಾಲೆಯಲ್ಲಿ ಜರಗಿದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸದಲ್ಲಿ ಮೀಯಪದವು ಶ್ರೀ ವಿದ್ಯಾವರ್ಧಕ ಉನ್ನತ ಪ್ರೌಢ ಶಾಲೆ 85 ಅಂಕಗಳೊಂದಿಗೆ ಸಂಸ್ಕøತ ಕಲೋತ್ಸವದ ರನ್ನರ್ ಅಪ್ ಸ್ಥಾನ ಹಾಗೂ ಜನರಲ್ ವಿಭಾಗದಲ್ಲಿ 172 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದುಕೊಂಡಿದೆ. ವಿದ್ಯಾರ್ಥಿಗಳನ್ನು, ಹಾಗೂ ಮಾರ್ಗದರ್ಶನಗಳನ್ನಿತ್ತ ಅಧ್ಯಾಪಕರನ್ನು ಮುಖ್ಯ ಶಿಕ್ಷಕಿ ಮೃದುಲ ಕೆ.ಎಂ. ಹಾಗೂ ಶಾಲಾ ಸಂಚಾಲಕ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅಭಿನಂದಿಸಿದ್ದಾರೆ.




.jpg)
