ಕಾಸರಗೋಡು: ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆಯು ಡಿ.30ರ ಸೋಮವಾರ ಬೆಳಗ್ಗೆ 10.30ಕ್ಕೆ ಕಾಸರಗೋಡು ಜಿಲ್ಲಾಧಿಕಾರಿಗಳ ಸಮ್ಮೇಳನ ಸಭಾಂಗಣದಲ್ಲಿ ನಡೆಯಲಿದೆ. ವೆಳ್ಳರಿಕುಂಡು ತಾಲೂಕು ಅಬಿವೃದ್ಧಿ ಸಮಿತಿ ಸಭೆ ಜ. 3ರಂದು ಮಧ್ಯಾಹ್ನ 3ಕ್ಕೆ ಮಿನಿ ಸಿವಿಲ್‍ಸ್ಟೇಶನ್ ಸಭಾಂಗಣದಲ್ಲಿ ಜರುಗಲಿದೆ.
0
samarasasudhi
ಡಿಸೆಂಬರ್ 29, 2024