ಸಮರಸ ಚಿತ್ರಸುದ್ದಿ: ಮಂಜೇಶ್ವರ: ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘ ಆಯೋಜಿಸಿದ ಅಧ್ಯಾಪಿಕೆಯರ ತ್ರೋಬಾಲ್ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನದೊಂದಿಗೆ ಚಾಂಪಿಯನ್ ಶಿಪ್ ಗಳಿಸಿದ ಮಂಜೇಶ್ವರ ಉಪ ಜಿಲ್ಲೆಯ ಬಾಕ್ರಬೈಲು ಶಾಲೆಯ ಬಾಕ್ರಬೈಲು ಬ್ಲಾಸ್ಟರ್ಸ್ ಅಧ್ಯಾಪಿಕೆಯರ ತಂಡ.
0
samarasasudhi
ಡಿಸೆಂಬರ್ 26, 2024