HEALTH TIPS

ನಾರಾಂಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ ನಾಳೆ ಬಾಲಬಿಂಬ ಪ್ರತಿಷ್ಠೆ

ಬದಿಯಡ್ಕ: ನಾರಂಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರದ ನವೀಕರಣ ಪುನ: ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕದಂಗವಾಗಿ ಡಿ.26ರಂದು(ನಾಳೆ) ಶ್ರೀದೇವರ ಬಾಲಬಿಂಬ ಪ್ರತಿಷ್ಠೆ ನಡೆಯುವುದರಿಂದ ಅಂದಿನಿಂದ ಫೆ.16ರ ತನಕ ಶ್ರೀ ಕ್ಷೇತ್ರದಲ್ಲಿ ಸ್ವಯಂವರ ಬ್ರಹ್ಮಾರ್ಪಣೆ, ದುರ್ಗಾಪೂಜೆ ಮುಂತಾದ ಸೇವೆಗಳು ನಡೆಸಲ್ಪಡುವುದಿಲ್ಲ. ಭಕ್ತಾಧಿಗಳು ಸಹಕರಿಸಬೇಕೆಂದು ಶ್ರೀ ಕ್ಷೇತ್ರದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries