ಕಾಸರಗೋಡು: ಕರ್ನಾಟಕ ಶಾಸ್ತ್ರೀಯ ಸಂಗೀತದ 'ಎ ಸ್ಟಡಿ ಆಫ್ ಗಮಕಾಸ್ ಆ್ಯಂಡ್ ದೆಯರ್ ಅಪ್ಲಿಕೇಶನ್ಸ್ ಇನ್ ರಕ್ತಿ ರಾಗಾಸ್' ಎಂಬ ವಿಷಯದಲ್ಲಿ ಶ್ರೀಮತಿ ದೀಪಶ್ರೀ ಅವರು ಮಂಡಿಸಿದ ಪ್ರಬಂಧಕ್ಕೆ ಬೆಂಗಳೂರು ವಿಶ್ವ ವಿದ್ಯಾಲಯ ಪಿಎಚ್‍ಡಿ ಪದವಿ ನೀಡಿದೆ. ಡಾ. ಹಂಸಿನೀ ನಾಗೇಂದ್ರ ಅವರ ಮಾರ್ಗದರ್ಶನದಲ್ಲಿ ಮಹಾಪ್ರಬಂಧ ಮಂಡಿಸಿದ್ದರು. ದೀಪಶ್ರೀ ಅವರು ಮೂಲತಃ ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾ ಸಮೀಪದ ಪ್ರಶಾಂತ್ ಕಯಂಪಾಡಿ ಅವರ ಪತ್ನಿ.

-DEEPASHREE.jpg)
