ಮಂಜೇಶ್ವರ : ವರ್ಕಾಡಿ ಪಾವೂರು ಪೆÇಯ್ಯೆ ಬಜಾಲ್ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಶ್ರೀ ಚಾಮುಂಡೇಶ್ವರಿ, ಬಂಟ, ಪರಿವಾರ ದೈವಗಳಿಗೆ ಪುದ್ವಾರ ಮೆಚ್ಚಿ ನೇಮೋತ್ಸವ ಜ. 31ರಂದು ನಡೆಯಲಿರುವುದು.
ಬೆಳಗ್ಗೆ ದೈವಗಳ ಭಂಡಾರ ಏರಿ ಬೆಳಿಗ್ಗೆ 9:30ಕ್ಕೆ ಶ್ರೀ ಚಾಮುಂಡೇಶ್ವರಿ ದೈವದ ನೇಮೋತ್ಸವ, ಸಂಜೆ 5ಕ್ಕೆ ಪರಿವಾರ ದೈವಗಳಿಗೆ ನೇಮ, 7ಕ್ಕೆ ಬಂಟ ದೈವದ ನೇಮ, ನಂತರ ಬಂಡಾರ ಇಳಿಯುವುದು. ರಾತ್ರಿ 9ಕ್ಕೆ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ನಮ್ಮ ಕಲಾವಿದರ್ ಬೆದ್ರ ಇವರಿಂದ" ಆತೆ ಪನೊಡಾತೆ "ತುಳು ಹಾಸ್ಯಮಯ ನಾಟಕ ಪ್ರದರ್ಶನ ಗೊಳ್ಳಲಿದೆ

